അർത്ഥം : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ
ഉദാഹരണം :
ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.
പര്യായപദങ്ങൾ : ಆಸಾನಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ
മറ്റ് ഭാഷകളിലേക്കുള്ള വിവർത്തനം :
Freedom from difficulty or hardship or effort.
He rose through the ranks with apparent ease.അർത്ഥം : ಯಾವುದರಲ್ಲಿ ಒಂದೇ ವಸ್ತು, ತತ್ವ ಅಥವಾ ಭಾಗವಿರುವುದೋ ಅಥವಾ ಯಾವುದು ಒಂದೇ ವಸ್ತು, ತತ್ವ ಅಥವಾ ಭಾಗದಿಂದ ಮಾಡಲಾಗಿದೆಯೋ
ഉദാഹരണം :
ಜೀರ್ಣಾಂಗಗಳು ರಸ ಖಾದ್ಯ ಪದಾರ್ಥಗಳನ್ನು ಸರಳವಾಗಿ ತುಂಡುಗಳನ್ನು ಮಾಡಿ ಅವುಗಳನ್ನು ಪಚನವಾಗುವಂತೆ ಮಾಡುವುದು.
മറ്റ് ഭാഷകളിലേക്കുള്ള വിവർത്തനം :
जिसमें एक ही वस्तु, तत्व या भाग हो या जो एक ही वस्तु, तत्व या भाग से बना हो।
पाचक रस खाद्य पदाथों को सरल घटकों में तोड़कर उन्हें सुपाच्य बनाता है।