അർത്ഥം : ಯಾವುದಕ್ಕೆ ಸಮ್ಮತಿ ಅಥವಾ ರಾಜಿಯಿಲ್ಲವೋ
ഉദാഹരണം :
ಈ ಪ್ರಸ್ತಾವನೆಯಿಂದ ಅಸಮ್ಮತಿಕೊಂಡಂತಹ ಜನರು ತಮ್ಮ ಕೈಯನ್ನು ಎತ್ತಿದರು.
പര്യായപദങ്ങൾ : ಅಸಮ್ಮತಿಯಾದ, ಅಸಮ್ಮತಿಯಾದಂತ, ಅಸಮ್ಮತಿಯಾದಂತಹ, ಒಪ್ಪದ, ಒಪ್ಪದಂತ, ಒಪ್ಪದಂತಹ, ಸಮ್ಮತಿಕೊಡದಂತ, ಸಮ್ಮತಿಕೊಡದಂತಹ, ಸಮ್ಮತಿಯಿಲ್ಲದಂತ, ಸಮ್ಮತಿಯಿಲ್ಲದಂತಹ, ಸಹಮತವಿಲ್ಲದ, ಸಹಮತವಿಲ್ಲದಂತ, ಸಹಮತವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರ ಮೇಲೆ ಯಾವುದೇ ಒಪ್ಪಿಗೆ ಇಲ್ಲವೋ
ഉദാഹരണം :
ಆಗಾಗ ಅಸಮ್ಮತಿಯಾದ ಪ್ರಸ್ತಾವನೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.
പര്യായപദങ്ങൾ : ಅಸಮ್ಮತಿಯಾದ, ಅಸಮ್ಮತಿಯಾದಂತ, ಅಸಮ್ಮತಿಯಾದಂತಹ, ಒಪ್ಪದ, ಒಪ್ಪದಂತ, ಒಪ್ಪದಂತಹ, ಸಮ್ಮತಿಕೊಡದಂತ, ಸಮ್ಮತಿಕೊಡದಂತಹ, ಸಮ್ಮತಿಯಿಲ್ಲದಂತ, ಸಮ್ಮತಿಯಿಲ್ಲದಂತಹ, ಸಹಮತವಿಲ್ಲದ, ಸಹಮತವಿಲ್ಲದಂತ, ಸಹಮತವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Not agreeing with your tastes or expectations.
Found the task disagreeable and decided to abandon it.