അർത്ഥം : ರತ್ನಗಳ ಗುಂಪು ಅಥವಾ ರತ್ನವು ದೊರೆಯುವ ಸ್ಥಾನ
ഉദാഹരണം :
ಈ ಸ್ಥಳದ ಉತ್ತರ ಭಾಗದಲ್ಲಿ ರತ್ನಗಳ_ಸಮೂಹ ಇದೆ.
പര്യായപദങ്ങൾ : ರತ್ನಗಳ ಸಮೂಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಉಪ್ಪು ನೀರಿನ ವಿಶಾಲ ರಾಶಿಯು ನಾಲ್ಕೂ ಕಡೆಯಿಂದ ಭೂಮಿಗೆ ಬಂದು ಬೀಳುವುದು
ഉദാഹരണം :
ಸಮುದ್ರವನ್ನು ದಾಟಲು ಕಪಿ ಸೇನೆಯ ಸಹಾಯದಿಂದ ರಾಮನು ಸೇತುವೆಯನ್ನು ಕಟ್ಟಿದ.
പര്യായപദങ്ങൾ : ಅಂಬುದ, ಅಂಬುಧಿ, ಕಡಲು, ರತ್ನಗರ್ಭ, ಸಾಗರ
മറ്റ് ഭാഷകളിലേക്കുള്ള വിവർത്തനം :
खारे पानी की वह विशाल राशि जो चारों ओर से पृथ्वी के स्थल भाग से घिरी हुई हो।
समुद्र रत्नों की खान है।A division of an ocean or a large body of salt water partially enclosed by land.
seaഅർത്ഥം : ಸಮುದ್ರಕ್ಕೆ ಸಂಬಂಧಿಸಿದ ಅಥವಾ ಸಮುದ್ರದ
ഉദാഹരണം :
ತಿಮ್ಮಿಂಗಳ ಒಂದು ಸಮುದ್ರ ಜೀವಿ
മറ്റ് ഭാഷകളിലേക്കുള്ള വിവർത്തനം :