പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಮೀಪ എന്ന വാക്കിന്റെ അർത്ഥവും ഉദാഹരണവും.

ಸಮೀಪ   ನಾಮಪದ

അർത്ഥം : ಸನಿಹ ಅಥವಾ ಹತ್ತಿರವಿರುವ ಸ್ಥಿತಿ ಅಥವಾ ಭಾವನೆ

ഉദാഹരണം : ನಮ್ಮ ಮನೆಯ ಹತ್ತಿರದಲ್ಲೆ ಸರ್ಕಾರಿ ಆಸ್ಪತ್ರೆಯಿದೆ.

പര്യായപദങ്ങൾ : ನಿಕಟತತೆ, ಸನಿಹ, ಸಾನಿಧ್ಯ, ಸಾಮಿಪ್ಯ, ಹತ್ತಿರ


മറ്റ് ഭാഷകളിലേക്കുള്ള വിവർത്തനം :

पास या निकट होने की अवस्था या भाव।

स्थान की नज़दीकी कभी-कभी दिलों में भी नज़दीकी ला देती है।
अभ्यागम, अव्यवधान, आसन्नता, ढिंग, तकरीब, तक़रीब, नजदीकी, नज़दीकी, निकटता, नैकट्य, समीपता, सानिध्य, सान्निध्य, सामीप्य

The property of being close together.

propinquity, proximity

ಸಮೀಪ   ಕ್ರಿಯಾವಿಶೇಷಣ

അർത്ഥം : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ

ഉദാഹരണം : ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.

പര്യായപദങ്ങൾ : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ


മറ്റ് ഭാഷകളിലേക്കുള്ള വിവർത്തനം :

समय, स्थान आदि के विचार से थोड़े ही अन्तर पर या कम दूरी पर।

उसका कार्यालय पास ही है।
अर्वाक, अविदूर, करीब, क़रीब, क़रीब में, ढिंग, नजदीक, नज़दीक, नजीक, निकट, निकट में, पास, पास में, मुत्तसिल, सन्निकट, समीप

Not far away in relative terms.

She works nearby.
The planets orbiting nearby are Venus and Mars.
nearby

അർത്ഥം : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

ഉദാഹരണം : ನನ್ನ ಹತ್ತಿರ ಒಂದು ಹಸು ಇದೆ.

പര്യായപദങ്ങൾ : ಅಧಿಕಾರದಲ್ಲಿ, ಪಕ್ಕ, ಬಳಿ, ಹತ್ತಿರ


മറ്റ് ഭാഷകളിലേക്കുള്ള വിവർത്തനം :

अधिकार में।

मेरे पास एक गाय है।
पास