പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಮಿತಿ എന്ന വാക്കിന്റെ അർത്ഥവും ഉദാഹരണവും.

ಸಮಿತಿ   ನಾಮಪದ

അർത്ഥം : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ

ഉദാഹരണം : ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.

പര്യായപദങ്ങൾ : ಕಮಿಟಿ, ಮಂಡಲಿ


മറ്റ് ഭാഷകളിലേക്കുള്ള വിവർത്തനം :

किसी विशेष कार्य के लिए बनी हुई सभा।

किसानों की सहायता के लिए इस सहकारी समिति का गठन किया गया है।
कमिटी, कमिशन, कमीशन, कमेटी, पेनल, पैनल, समिति

A special group delegated to consider some matter.

A committee is a group that keeps minutes and loses hours.
commission, committee

അർത്ഥം : ಜನರು ಔಪಚಾರಿಕವಾಗಿ ಮಾಡಿಕೊಂಡಿರುವ ದಳ ಅಥವಾ ಸಂಘಟನೆ

ഉദാഹരണം : ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರಿಗೂ ನಾನು ಹೃಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ.

പര്യായപദങ്ങൾ : ಕಮಿಟಿ, ಗೋಷ್ಟಿ, ಪರಿಷದ್, ಸಂಘ, ಸಭೆ


മറ്റ് ഭാഷകളിലേക്കുള്ള വിവർത്തനം :

लोगों का औपचारिक दल या संगठन।

सभा में उपस्थित सभी लोगों का मैं हार्दिक अभिनंदन करता हूँ।
अभिषद, असोसिएशन, कमिटी, कमेटी, गोष्ठी, सभा, समज्या, समिति

അർത്ഥം : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ഉദാഹരണം : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

പര്യായപദങ്ങൾ : ದಳ, ಸಂಘ, ಸಭೆ, ಸಮಾಜ, ಸಮೂಹ, ಸಾಮ್ರಾಜ್ಯ


മറ്റ് ഭാഷകളിലേക്കുള്ള വിവർത്തനം :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य