അർത്ഥം : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
ഉദാഹരണം :
ಮೊದಲು ಈ ಕೆಲಸವನ್ನು ಮುಗಿಸು.
പര്യായപദങ്ങൾ : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು
മറ്റ് ഭാഷകളിലേക്കുള്ള വിവർത്തനം :
किसी काम या वस्तु आदि का अंत करना।
पहले यह काम खत्म करो।അർത്ഥം : ಯಾವುದೇ ರೀತಿಯ ಕೆಲಸವನ್ನು ಮಾಡಿ ಸಮಾಪ್ತಿಗೊಳಿಸುವ ಕ್ರಿಯೆ
ഉദാഹരണം :
ನಾವು ಈ ಕೆಲಸವನ್ನು ಸಾಯಂಕಾಲದ ವಳಗೆ ಮಾಡಿ ಮುಗಿಸುತ್ತೀವಿ.
പര്യായപദങ്ങൾ : ಪರಿಸಮಾಪ್ತಿಗೊಳಿಸು, ಮಾಡಿ-ಮುಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
ഉദാഹരണം :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
പര്യായപദങ്ങൾ : ಅಂತ್ಯಗೊಳಿಸು, ನಿಲ್ಲಿಸು, ಮುಗಿಸು
മറ്റ് ഭാഷകളിലേക്കുള്ള വിവർത്തനം :
प्रथा आदि का अंत करना।
हमें हमारे समाज से दहेज प्रथा उठाना है।