അർത്ഥം : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ഉദാഹരണം :
ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
പര്യായപദങ്ങൾ : ಅಂತ್ಯ, ಇತಿ, ಮುಕ್ತಾಯ(??), ಸಮಾರೋಪ
അർത്ഥം : ಮುಗಿಸುವ ಅಥವಾ ಸಮಾಪ್ತಿ ಮಾಡುವ ಕ್ರಿಯೆ ಅಥವಾ ಭಾವ
ഉദാഹരണം :
ನಮ್ಮ ಜಗಳ ಸಮಾಪ್ತಿಯಾಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ഉദാഹരണം :
ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
പര്യായപദങ്ങൾ : ಅಂತ್ಯ, ಇತಿ, ಮುಕ್ತಾಯ, ಸಮಾರೋಪ
മറ്റ് ഭാഷകളിലേക്കുള്ള വിവർത്തനം :
किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।
संविधान के पाँव दलबंदी के दलदल में फँसे हैं।समाप्त होने की क्रिया, अवस्था या भाव।
महात्मा गाँधी के मरने के साथ ही एक युग की समाप्ति हो गई।അർത്ഥം : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ഉദാഹരണം :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
പര്യായപദങ്ങൾ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ
മറ്റ് ഭാഷകളിലേക്കുള്ള വിവർത്തനം :
The number that remains after subtraction. The number that when added to the subtrahend gives the minuend.
difference, remainderഅർത്ഥം : ಯಾವುದೇ ಕಾರ್ಯದ ಕೊನೆಯ ಹಂತ
ഉദാഹരണം :
ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
പര്യായപദങ്ങൾ : ಕೊನೆಗೊಳ್ಳು, ಮುಕ್ತಾಯ, ಸಮಾರೋಪ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿರ್ಣಯ ಮಾಡುವ ಕ್ರಿಯೆ ಅಥವಾ ಭಾವನೆ
ഉദാഹരണം :
ನಾನು ಮನೆಯ ಸಮಸ್ಯೆಯನ್ನು ಸಮಾಪ್ತಿ ಮಾಡಿ ಬೇಗ ಹಿಂದುರುಗಿ ಬರುತ್ತೇನೆ.
പര്യായപദങ്ങൾ : ಮುಗಿಸಿ ನಿಶ್ಚಯಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ഉദാഹരണം :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
പര്യായപദങ്ങൾ : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ
മറ്റ് ഭാഷകളിലേക്കുള്ള വിവർത്തനം :
Having finished or arrived at completion.
Certain to make history before he's done.അർത്ഥം : ಯಾವುದು ಸಮಾಪ್ತಿಯಾಗುತ್ತದೆಯೋ
ഉദാഹരണം :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
പര്യായപദങ്ങൾ : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
മറ്റ് ഭാഷകളിലേക്കുള്ള വിവർത്തനം :