പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಮಸ್ಯೆ എന്ന വാക്കിന്റെ അർത്ഥവും ഉദാഹരണവും.

ಸಮಸ್ಯೆ   ನಾಮಪದ

അർത്ഥം : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

ഉദാഹരണം : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

പര്യായപദങ്ങൾ : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಂಕಷ್ಟ


മറ്റ് ഭാഷകളിലേക്കുള്ള വിവർത്തനം :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

അർത്ഥം : ತೊಂದರೆಗೆ ಕಾರಣವಾದ ಅಂಶ ಅಥವಾ ಸಂಗತಿ

ഉദാഹരണം : ನಿನ್ನ ಸಮಸ್ಯೆ ಏನು ?


മറ്റ് ഭാഷകളിലേക്കുള്ള വിവർത്തനം :

वह उलझनवाली विचारणीय बात जिसका निराकरण सहज में न हो सके।

बेरोज़गारी देश के सामने एक बहुत बड़ी समस्या है।
पहले इस समस्या को सुलझाइए।
उलझन, गुत्थी, प्रश्न, प्राब्लम, प्रॉब्लम, मसला, मुद्दा, समस्या

A source of difficulty.

One trouble after another delayed the job.
What's the problem?.
problem, trouble

അർത്ഥം : ಯಾವುದೇ ವಸ್ತು ಅಥವಾ ವಸ್ತುಗಳಿಂದ ತೊಂದರೆಗೆ ಇಡಾಗುವುದು

ഉദാഹരണം : ಶ್ಯಾಮ್ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

किसी वस्तु आदि या वस्तुओं आदि के उलझने या आपस में फँसने की क्रिया।

श्याम रस्सियों की उलझन को दूर कर रहा है।
अवरेब, उलझन, औरेब, गुत्थी

അർത്ഥം : ಗಣಿತದ ಕೆಲವು ಸಮಸ್ಯೆಗಳ ಉತ್ತರವನ್ನು ಕಂಡುಕೊಳ್ಳುವುದು ಅಥವಾ ಸಮಸ್ಯೆಯನ್ನು ಬಿಡಿಸುವಿಕೆ

ഉദാഹരണം : ಇಂದು ನಾನು ಎಲ್ಲಾ ಪ್ರಶ್ನೆಗಳ ಸಮಸ್ಯೆಯನ್ನು ಬಿಡಿಸಿದೆ.


മറ്റ് ഭാഷകളിലേക്കുള്ള വിവർത്തനം :

गणित की कोई ऐसी समस्या जिसका उत्तर निकालना हो या निराकरण करना हो।

आज मैंने सभी प्रश्न हल किए।
प्रश्न, सवाल

അർത്ഥം : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

ഉദാഹരണം : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

പര്യായപദങ്ങൾ : ಚಿಂತೆ, ತೊಡಕು, ರಗಳೆ, ಸಿಕ್ಕು


മറ്റ് ഭാഷകളിലേക്കുള്ള വിവർത്തനം :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

അർത്ഥം : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು

ഉദാഹരണം : ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.

പര്യായപദങ്ങൾ : ಕಷ್ಟ, ತೊಂದರೆ, ಸಂಕಟ


മറ്റ് ഭാഷകളിലേക്കുള്ള വിവർത്തനം :

ऐसी भीषण या विकट अवस्था जिसमें या तो बहुत से लोग सम्मिलित हों या जिससे बहुतों को भारी हानि हो।

चारों तरफ आर्थिक मंदी का तूफ़ान आया हुआ है।
तूफ़ान, तूफान