അർത്ഥം : ಯಾರು ಸಮರ್ಪಣೆಯನ್ನು ಮಾಡಿದ್ದಾರೋ
ഉദാഹരണം :
ಗಾಂಧೀಜಿಯವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಸಮರ್ಪಿಸಿದರು.
പര്യായപദങ്ങൾ : ಸಮರ್ಪಿತ, ಸಮರ್ಪಿತವಾದ, ಸಮರ್ಪಿಸಲಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಗುರಿ, ಆದರ್ಶ, ಅಥವಾ ಅಂತಃಪ್ರೇರಣೆಗಾಗಿ ಒಮ್ಮನಸ್ಸಿನ ನಿಷ್ಠೆ ಇರುವ ಯಾವುದೇ ವ್ಯಕ್ತಿ ಅಥವಾ ಇನ್ನಾವುದೇ ಸಂಸ್ಥೆ
ഉദാഹരണം :
ಅವರು ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ದೇವರಿಗೆಂದೇ ಮೀಸಲಾಗಿರುವ ಹಾಲನ್ನು ದೇವರಿಗೆ ಅರ್ಪಿಸಿದಳು.
പര്യായപദങ്ങൾ : ನಿವೇದಿಸಿದ, ಮೀಸಲಾಗಿರುವ, ಮುಡಿಪಾಗಿಟ್ಟಿರುವ
മറ്റ് ഭാഷകളിലേക്കുള്ള വിവർത്തനം :
अर्पण किया हुआ।
उसने अपना सम्पूर्ण जीवन राष्ट्र की सेवा के लिए अर्पित कर दिया।