അർത്ഥം : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ
ഉദാഹരണം :
ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.
പര്യായപദങ്ങൾ : ಅವಧಿ, ಕಾಲ, ವೇಳೆ
മറ്റ് ഭാഷകളിലേക്കുള്ള വിവർത്തനം :
(व्याकरण में) क्रिया का वह रूप जिससे उसके होने या किए जाने के समय का ज्ञान होता है।
मुख्य रूप से काल के तीन भेद होते हैं।A grammatical category of verbs used to express distinctions of time.
tenseഅർത്ഥം : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
ഉദാഹരണം :
ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ
ഉദാഹരണം :
ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
പര്യായപദങ്ങൾ : ಅವಧಿ, ಕಾಲ, ವೇಳೆ
മറ്റ് ഭാഷകളിലേക്കുള്ള വിവർത്തനം :
A period of time considered as a resource under your control and sufficient to accomplish something.
Take time to smell the roses.അർത്ഥം : ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ
ഉദാഹരണം :
ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.
പര്യായപദങ്ങൾ : ಕಾಲ
മറ്റ് ഭാഷകളിലേക്കുള്ള വിവർത്തനം :
The continuum of experience in which events pass from the future through the present to the past.
He waited for along time.അർത്ഥം : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
ഉദാഹരണം :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
മറ്റ് ഭാഷകളിലേക്കുള്ള വിവർത്തനം :
An indefinite period (usually marked by specific attributes or activities).
The time of year for planting.അർത്ഥം : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು
ഉദാഹരണം :
ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
മറ്റ് ഭാഷകളിലേക്കുള്ള വിവർത്തനം :
मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।
समय किसी का इंतजार नहीं करता।An amount of time.
A time period of 30 years.അർത്ഥം : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ
ഉദാഹരണം :
ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ
ഉദാഹരണം :
ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.
പര്യായപദങ്ങൾ : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಯುಗ
മറ്റ് ഭാഷകളിലേക്കുള്ള വിവർത്തനം :