അർത്ഥം : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
ഉദാഹരണം :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
പര്യായപദങ്ങൾ : ಏಕಕಾಲಿಕವಾಗಿ, ಸಂಗತವಾಗಿ, ಸರಿಯಾಗಿ
മറ്റ് ഭാഷകളിലേക്കുള്ള വിവർത്തനം :
संयोग के कारण।
संयोगवश श्याम मुझे रास्ते में ही मिल गया।