അർത്ഥം : ಭೂಮಿಯ ಮೇಲ್ಮೈ ಸಮತಲವಾಗಿದೆ
ഉദാഹരണം :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
പര്യായപദങ്ങൾ : ಬಯಲು, ಮೈದಾನ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
മറ്റ് ഭാഷകളിലേക്കുള്ള വിവർത്തനം :
അർത്ഥം : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ
ഉദാഹരണം :
ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.
പര്യായപദങ്ങൾ : ಮಟ್ಟಮಾಡಿದ ನೆಲ, ಮಟ್ಟವಾದ ಜಾಗ, ಸಮತಟ್ಟಾದ ಜಾಗ
മറ്റ് ഭാഷകളിലേക്കുള്ള വിവർത്തനം :