അർത്ഥം : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ
ഉദാഹരണം :
ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.
പര്യായപദങ്ങൾ : ಅನುಗುಣವಾದ, ಅನುರೂಪವಾದ, ಒಪ್ಪುವ, ತಕ್ಕುದಾದ, ಹೊಂದಿಕೊಳ್ಳುವ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
ഉദാഹരണം :
ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
പര്യായപദങ്ങൾ : ವಿಚಾರಯುಕ್ತ, ವಿವೇಕದ, ಸರಿಯಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾನೂನಿಗೆ ಅನುಗುಣವಾದಂಥ ಕೆಲಸ
ഉദാഹരണം :
ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.
പര്യായപദങ്ങൾ : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದಂತ, ಸಮಂಜಸವಾದಂತಹ
മറ്റ് ഭാഷകളിലേക്കുള്ള വിവർത്തനം :
Established by or founded upon law or official or accepted rules.
legal