പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಫಲವಾದಂತ എന്ന വാക്കിന്റെ അർത്ഥവും ഉദാഹരണവും.

ಸಫಲವಾದಂತ   ಗುಣವಾಚಕ

അർത്ഥം : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

ഉദാഹരണം : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

പര്യായപദങ്ങൾ : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


മറ്റ് ഭാഷകളിലേക്കുള്ള വിവർത്തനം :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

അർത്ഥം : ಯಾವುದೇ ಕೆಲಸದಲ್ಲಿ ಗೆಲುವನ್ನು ತರುವಂತಹ ಪ್ರಯತ್ನ ಮಾಡುವುದು

ഉദാഹരണം : ಮೋಹನನು ಈ ಬಾರಿ ಸಫಲವಾದ ಪ್ರಯತ್ನ ಮಾಡಿದ್ದಾನೆ.

പര്യായപദങ്ങൾ : ಫಲಕಾರಿಯಾದ, ಫಲಕಾರಿಯಾದಂತ, ಫಲಕಾರಿಯಾದಂತಹ, ಸಫಲವಾದ, ಸಫಲವಾದಂತಹ


മറ്റ് ഭാഷകളിലേക്കുള്ള വിവർത്തനം :

जिसने प्रयत्न करके कार्य या उद्देश्य सिद्ध कर लिया हो।

प्रत्येक सफल आदमी के पीछे कोई न कोई औरत अवश्य होती है।
अर्द्धुक, अर्धुक, कामयाब, सफल, सफ़ल, सिद्ध, सुफल

Having succeeded or being marked by a favorable outcome.

A successful architect.
A successful business venture.
successful