അർത്ഥം : ಯಾವುದೇ ಭಾರವಾದ ವಸ್ತುವು ಭೂಮಿಯ ಮೇಲೆ ಬೀದ್ದಾಗ ಆಗುವಂತಹ ಕಂಪನ ಮತ್ತು ಶಬ್ದ
ഉദാഹരണം :
ಬುಲ್ಡೋಜರ್ ನ ದಬದಬ ಶಬ್ದವನ್ನು ಕೇಳಿ ಇಡೀ ರಾತ್ರಿ ನಿದ್ದೆ ಬರಲಿಲ್ಲ.
പര്യായപദങ്ങൾ : ದಬದಬ ಶಬ್ದ, ದೊಡ್ಡ ಪದಾರ್ಥವು ಬೀಳುವ ಶಬ್ದ
മറ്റ് ഭാഷകളിലേക്കുള്ള വിവർത്തനം :
അർത്ഥം : ಜೋರಾಗಿ ಕಾಲಿಡುವುದರಿಂದ ಉಂಟಾಗುವ ಶಬ್ಧ
ഉദാഹരണം :
ಕಳ್ಳ ಗೃಹಸ್ವಾಮಿಯ ಕಾಲಿನ ಸಪ್ಪಳವನ್ನು ಕೇಳಿ ಓಡಿ ಹೋದನು.
മറ്റ് ഭാഷകളിലേക്കുള്ള വിവർത്തനം :