അർത്ഥം : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.
പര്യായപദങ്ങൾ : ಅಶಕ್ತ, ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಬಲಹೀನ, ಸಣಕಲ
മറ്റ് ഭാഷകളിലേക്കുള്ള വിവർത്തനം :
The state of being weak in health or body (especially from old age).
debility, feebleness, frailness, frailty, infirmity, valetudinarianismഅർത്ഥം : ತೆಳ್ಳಕೆ ಮತ್ತು ಸಣ್ಣಕಿರುವ ಮೈಯಿ ಅಥವಾ ವ್ಯಕ್ತಿಯ ಶರೀರ
ഉദാഹരണം :
ಅತಿ ಸಣಕಲಾದ ಯುವಕನು ಈ ಓಟದ ಸ್ಪದೇಯಲ್ಲಿ ಗೆದ್ದನು.
പര്യായപദങ്ങൾ : ಅತಿ ಸಣಕಲ, ಪೀಚಲು, ಬಡಕಲ ದರ್ಬಲ
മറ്റ് ഭാഷകളിലേക്കുള്ള വിവർത്തനം :