അർത്ഥം : ಸತ್ಯವನ್ನು ಹೇಳುವವನು
ഉദാഹരണം :
ಆಧುನಿಕ ಕಾಲದಲ್ಲಿಯೂ ಸಹ ಸತ್ಯ ಹೇಳುವವರಿಗೇನು ಕಡಿಮೆ ಇಲ್ಲ.ಪ್ರಾಮಾಣಿಕರಾಗುವ ಕಾರಣದಿಂದಾಗಿ ಕೆಲವು ಜನರು ಶ್ಯಾಮನಿಗೆ ಶತ್ರುಗಳಾಗಿದ್ದಾರೆ.
പര്യായപദങ്ങൾ : ನಿಜ ಹೇಳುವವ, ಪ್ರಾಮಾಣಿಕ, ಸತ್ಯ ಮಾತಾಡುವವ
മറ്റ് ഭാഷകളിലേക്കുള്ള വിവർത്തനം :