അർത്ഥം : ನಿರಂತರವಾಗಿ ಆಗುವಂತಹ
ഉദാഹരണം :
ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.
പര്യായപദങ്ങൾ : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದಂತ, ಸತತವಾದಂತಹ
മറ്റ് ഭാഷകളിലേക്കുള്ള വിവർത്തനം :