അർത്ഥം : ಯಾವುದೋ ಒಂದು ವಿಶೇಷ ಸ್ಥಿತಿಗೆ ತಲುಪುವ ಪ್ರಕ್ರಿಯೆ
ഉദാഹരണം :
ಪದೇ ಪದೇ ಉಪಯೋಗಿಸಿದ ಕಾರಣ ಕಾಲು ಚೀಲ ಸಡಿಲವಾಗಿ ಹೋಗಿದೆ.
മറ്റ് ഭാഷകളിലേക്കുള്ള വിവർത്തനം :
Arrive at a certain condition through repeated motion.
The stitches of the hem worked loose after she wore the skirt many times.അർത്ഥം : ಕೆಲವು ವಾದ್ಯಯಂತ್ರಗಳ ತಂತಿಯನ್ನು ಎಳೆದು ಅಥವಾ ಬಿಗಿದು ಸುತ್ತುವುದರಿಂದ ಶೃತಿ ಸರಿಬರುವ ಪ್ರಕ್ರಿಯೆ
ഉദാഹരണം :
ಡೋಲು, ತಬಲ, ಸಾರಂಗ ಮುಂತಾದವುಗಳ ದಾರ ಅಥವಾ ತಂತಿ ಸಡಿಲವಾದರೆ ಅದನ್ನು ತಕ್ಷಣ ಎಳೆದು ಹಾಕಬೇಕು.
മറ്റ് ഭാഷകളിലേക്കുള്ള വിവർത്തനം :
कुछ वाद्ययंत्रों को जितना कसा, चढ़ा या तना रहना चाहिए उससे कसाव या तनाव का कम होना।
जब ढोल, तबला, सारंगी आदि उतर जाय तो उसे तुरंत कस या चढ़ा लेना चाहिए।