അർത്ഥം : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
ഉദാഹരണം :
ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.
പര്യായപദങ്ങൾ : ಅಣಿ, ತಯಾರಿ, ಸನ್ನಾಹ, ಸವರಣೆ, ಸಿದ್ದತೆ
മറ്റ് ഭാഷകളിലേക്കുള്ള വിവർത്തനം :
The activity of putting or setting in order in advance of some act or purpose.
Preparations for the ceremony had begun.