പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಚಿವ എന്ന വാക്കിന്റെ അർത്ഥവും ഉദാഹരണവും.

ಸಚಿವ   ನಾಮಪದ

അർത്ഥം : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

ഉദാഹരണം : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

പര്യായപദങ്ങൾ : ಕಾರ್ಯದರ್ಶಿ, ಮಂತ್ರಿ, ಸಹಾಯಕ


മറ്റ് ഭാഷകളിലേക്കുള്ള വിവർത്തനം :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

അർത്ഥം : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ

ഉദാഹരണം : ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.

പര്യായപദങ്ങൾ : ಅಮಾತ್ಯ, ದಿವಾನ, ಮಂತ್ರಿ, ವಜೀರ, ಸಲಹೆ ಕೊಡುವವ


മറ്റ് ഭാഷകളിലേക്കുള്ള വിവർത്തനം :

वह प्रधान अधिकारी जिसके परामर्श से राज्य या देश के अथवा राज्य या देश के किसी विभाग के सब काम होते हों।

इस कार्यक्रम का शुभारंभ एक मंत्री करेंगे।
अमात्य, आमात्य, उजीर, दीवान, मंत्री, मन्त्री, मिनिस्टर, वज़ीर, वजीर

A person appointed to a high office in the government.

Minister of Finance.
government minister, minister

അർത്ഥം : ಸಹಾಯಕ ಮಾಲೀಕ ಅಥವಾ ಯಾವುದಾದರು ಸಂಸ್ಥೆಗಾಗಿ ಪತ್ರವ್ಯವಹಾರ ಮತ್ತು ಲಿಖಿತ ಸಂಬಂಧಿಯಾದ ಕಾರ್ಯವನ್ನು ಮಾಡಬೇಕು

ഉദാഹരണം : ಮೋಹನನ್ನು ಈ ಸಹಾಕಾರಿ ಸಮಿತಿಯ ಸಚಿವರನ್ನಾಗಿ ಮಾಡಲಾಗಿದೆ.

പര്യായപദങ്ങൾ : ಕಾರ್ಯದರ್ಶಿ, ಸೆಕ್ರೆಡರಿ


മറ്റ് ഭാഷകളിലേക്കുള്ള വിവർത്തനം :

वह सहायक जो मालिक या किसी संस्था के लिए पत्राचार और लिपिक संबंधी कार्य करे।

मोहन को इस सहकारी समिति का सचिव बनाया गया है।
सचिव, सेक्रेटरी

An assistant who handles correspondence and clerical work for a boss or an organization.

secretarial assistant, secretary