അർത്ഥം : ಯಾವುದೋ ಒಂದು ಸ್ವೀಕರಿಸಿದ ಅಥವಾ ಸಮ್ಮತ್ತಿಸಿದ ಎಂಬ ಭಾವನೆ
ഉദാഹരണം :
ಶೀಲಾಳ ಕೆಲಸದ ಬಗೆಗೆ ಕಚೇರಿಯಿಂದ ಸಕಾರಾತ್ಮಕ ಉತ್ತರ ಬಂದಿದೆ.
മറ്റ് ഭാഷകളിലേക്കുള്ള വിവർത്തനം :
जिसमें स्वीकार या हाँ का भाव हो।
शीला की नौकरी के लिए एक कार्यालय से सकारात्मक उत्तर आया है।