പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಸ್ಥೆ എന്ന വാക്കിന്റെ അർത്ഥവും ഉദാഹരണവും.

ಸಂಸ್ಥೆ   ನಾಮಪದ

അർത്ഥം : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ

ഉദാഹരണം : ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ

പര്യായപദങ്ങൾ : ಸಂಘ, ಸಂಘಟನೆ, ಸಮಾಜ


മറ്റ് ഭാഷകളിലേക്കുള്ള വിവർത്തനം :

लोगों आदि का वह समूह जो एक साथ कोई काम करता हो।

राम एक गैरसरकारी संगठन का सदस्य है।
असोसीएशन, असोसीऐशन, एसोसिएशन, ऑर्गनाइजेशन, तनजीम, संगठन, संघटन, संस्था

A group of people who work together.

organisation, organization

അർത്ഥം : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು

ഉദാഹരണം : ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ

പര്യായപദങ്ങൾ : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಘ


മറ്റ് ഭാഷകളിലേക്കുള്ള വിവർത്തനം :

वह संस्था जिसका उद्देश्य कला, साहित्य, विज्ञान आदि की उन्नति तथा प्रचार करना हो।

हिंदी अकादमी हिंदी के विकास और प्रसार में लगी हुई है।
अकादमी, अकैडमी

An institution for the advancement of art or science or literature.

academy, honorary society

അർത്ഥം : ಸಾಹಿತ್ಯ, ಧರ್ಮ, ಶಿಕ್ಷಣ ಮುಂತಾದವುಗಳ ಉನ್ನತಿಗಾಗಿ ಸ್ಥಾಪಿತಗೊಂಡ ಒಂದು ಸಮೂಹದ ವ್ಯವಸ್ಥೆ

ഉദാഹരണം : ಭಾರತೀಯ ವಿಜ್ಞಾನ ಸಂಸ್ಥಾನವು ವಿಜ್ಞಾನವನ್ನು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥಮಾಡಿಸುವ ಉದ್ದೇಶ ಹೊಂದಿದೆ.

പര്യായപദങ്ങൾ : ಪ್ರತಿಷ್ಟಾನ, ಸಂಸ್ಥಾನ


മറ്റ് ഭാഷകളിലേക്കുള്ള വിവർത്തനം :

साहित्य, विज्ञान, कला आदि की उन्नति के लिये स्थापित समाज।

भारतीय प्रौद्योगिकी संस्थान शिक्षा के मामले में विश्व विख्यात हैं।
अधिष्ठान, इंस्टिट्यूट, प्रतिष्ठान, संस्था, संस्थान

An association organized to promote art or science or education.

institute

അർത്ഥം : ಸಾಮಾಜಿಕ ಜೀವನದಲ್ಲಿ ಸಂಬಂಧಗಳ ನೀತಿ ನಿಯಮಗಳನ್ನು ಅನುಸರಿಸುವ ವ್ಯವಸ್ಥೆ

ഉദാഹരണം : ಹಿಂಧೂ ಸಂಸ್ಕೃತಿಯಲ್ಲಿ ಮದುವೆಯು ಒಂದು ಧಾರ್ಮಿಕ ಸಂಸ್ಥೆಯಾಗಿದೆ.


മറ്റ് ഭാഷകളിലേക്കുള്ള വിവർത്തനം :

राजनीतिक या सामाजिक जीवन से संबंध रखने वाला कोई नियम या विधान।

हिंदू संस्कृति में विवाह एक धार्मिक संस्था है।
संस्था

A custom that for a long time has been an important feature of some group or society.

The institution of marriage.
The institution of slavery.
He had become an institution in the theater.
institution

അർത്ഥം : ಒಂದು ಸಂಸ್ಥೆಯು ಬೇರೆ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತದೆ

ഉദാഹരണം : ವಾರ್ತೆ ಸಂಸ್ಥೆಗಳು ಟಿವಿ ಚಾನಲ್ಲು ಮತ್ತು ಸಮಾಚಾರ ಪತ್ರಿಕೆಗಳಿಗೆ ಸಮಾಚಾರವನ್ನು ನೀಡುತ್ತದೆ.


മറ്റ് ഭാഷകളിലേക്കുള്ള വിവർത്തനം :

एक व्यवसाय जो अन्य व्यवसायों के लिए काम करता है।

समाचार एजेंसियाँ टीवी चैनलों तथा समाचार पत्रों के लिए समाचार देते हैं।
एजेंसी, एजेन्सी