പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಸ್ಕಾರ എന്ന വാക്കിന്റെ അർത്ഥവും ഉദാഹരണവും.

ಸಂಸ್ಕಾರ   ನಾಮಪದ

അർത്ഥം : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

ഉദാഹരണം : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

പര്യായപദങ്ങൾ : ಕರ್ಮ, ಧಾರ್ಮಿಕವಿಧಿ, ಮತಾಚರಣೆ


മറ്റ് ഭാഷകളിലേക്കുള്ള വിവർത്തനം :

A specific practice of long standing.

custom, tradition

അർത്ഥം : ಮನಸ್ಸು, ರುಚಿ, ಆಚಾರ-ವಿಚಾರ ಮುಂತಾದವುಗಳನ್ನು ಪರಿಸ್ಕರಿಸಿ ಮತ್ತು ಉನ್ನತವಾಗಿ ಮಾಡುವ ಕಾರ್ಯ

ഉദാഹരണം : ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಂದಿರ ಕರ್ತವ್ಯವಾಗುತ್ತದೆ.


മറ്റ് ഭാഷകളിലേക്കുള്ള വിവർത്തനം :

मन, रुचि, आचार-विचार आदि को परिष्कृत तथा उन्नत करने का कार्य।

बुराइयों को दूर करने के लिए संस्कार आवश्यक है।
संस्करण, संस्कार

അർത്ഥം : ಪೂರ್ವ ಜನ್ಮ, ಕುಲ-ಮರ್ಯಾದೆ, ಶಿಕ್ಷಣ, ಸಭ್ಯತೆ ಮುಂತಾದವುಗಳ ಮಾನದ ಮೇಲೆ ಬೀರುವ ಪ್ರಭಾವ

ഉദാഹരണം : ಈ ಕಾಲದ ಸೊಸೆಯಂದಿರು ತಿರುಗಿ ಎದುರುಜವಾಬು ನೀಡುವುದೇ ಇಲ್ಲ ಇದು ಅವರು ಸಂಸ್ಕಾರದಿಂದ ತಿಳಿದುಬರುತ್ತದೆ.


മറ്റ് ഭാഷകളിലേക്കുള്ള വിവർത്തനം :

पूर्व जन्म, कुल-मर्यादा, शिक्षा, सभ्यता आदि का मन पर पड़ने वाला प्रभाव।

यह बहू का संस्कार ही है जो वह कभी पलटकर जवाब नहीं देती।
संस्कार

അർത്ഥം : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ

ഉദാഹരണം : ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ

പര്യായപദങ്ങൾ : ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ


മറ്റ് ഭാഷകളിലേക്കുള്ള വിവർത്തനം :

हिंदुओं में धर्म की दृष्टि से मनुष्य को शुद्ध और उन्नत करने के लिए होने वाले विशिष्ट कृत्य।

हिन्दू धर्म में संस्कारों का बड़ा महत्व है।
अभिप्रणयन, संस्कार

Any customary observance or practice.

rite, ritual