അർത്ഥം : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ഉദാഹരണം :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
പര്യായപദങ്ങൾ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆ-ಸಂಸಾರ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸ ವೆಂದರೆ ಪರಿವಾರದವರ ಪೋಷಣೆ
ഉദാഹരണം :
ಅವನು ಕಡಿಮೆ ಹಣದಿಂದ ತನ್ನ ಸಂಸಾರವನ್ನು ಚನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ.
പര്യായപദങ്ങൾ : ಮನೆ-ಸಂಸಾರ
മറ്റ് ഭാഷകളിലേക്കുള്ള വിവർത്തനം :