അർത്ഥം : ಯಾರೋ ಒಬ್ಬರು ಸಂದೇಹ ಪಡುವ
ഉദാഹരണം :
ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.
പര്യായപദങ്ങൾ : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ನಂಬಿಕೆಯಿಲ್ಲದ, ಸಂಶಯ ಪಡುವ
മറ്റ് ഭാഷകളിലേക്കുള്ള വിവർത്തനം :
Experiencing a sudden sense of danger.
alarmedഅർത്ഥം : ಸಂಶಯಕ್ಕೆ ಎಡೆಮಾಡಿಕೊಡುವ
ഉദാഹരണം :
ಅವಳು ಹೇಳುತ್ತಿರುವ ಸಂಗತಿಗಳು ಸಂಶಯಾಸ್ಪದವಾಗಿವೆ.
പര്യായപദങ്ങൾ : ಅನುಮಾನಾಸ್ಪದ, ಸಂಶಯಾತ್ಮಕ
മറ്റ് ഭാഷകളിലേക്കുള്ള വിവർത്തനം :
जिसमें दुविधा हो या जिससे दुविधा उत्पन्न हो।
आप दुविधाजनक स्थिति में फँसे हैं।Causing confusion or disorientation.
A confusing jumble of road signs.