പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂವೇದನೆ എന്ന വാക്കിന്റെ അർത്ഥവും ഉദാഹരണവും.

ಸಂವೇದನೆ   ನಾಮಪದ

അർത്ഥം : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

ഉദാഹരണം : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

പര്യായപദങ്ങൾ : ಉಪನ್ಯಾಸ, ಚರ್ಚೆ, ಪ್ರಸ್ತಾವ, ಭಾಷಣ, ಸಂಭಾಷಣೆ


മറ്റ് ഭാഷകളിലേക്കുള്ള വിവർത്തനം :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

അർത്ഥം : ಯಾರಾದರು ಕಷ್ಟದಲ್ಲಿರುವುದನ್ನು ನೋಡಿ ಅದರಿಂದ ದುಃಖಿತರಾಗುವ ಅವಸ್ಥೆ ಅಥವಾ ಭಾವ

ഉദാഹരണം : ಸಂತರು ಯಾವಾಗಲು ಬೇರೆಯವರ ಮೇಲೆ ಸಹಾನುಭೂತಿಯ ಭಾವನೆಯನ್ನು ಹೊಂದಿರುತ್ತಾರೆ.

പര്യായപദങ്ങൾ : ಅನುಕಂಪ, ದಯೆ, ಮೃದುತ್ವ, ಸಹಾನುಭೂತಿ


മറ്റ് ഭാഷകളിലേക്കുള്ള വിവർത്തനം :

किसी को कष्ट में देखकर उससे दुखी होने की अवस्था या भाव।

संतलोग सदा दूसरों के प्रति सहानुभूति रखते हैं।
संवेदना, सहानुभूति, हमदर्दी

Sharing the feelings of others (especially feelings of sorrow or anguish).

fellow feeling, sympathy

അർത്ഥം : ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಸ್ಪಂದಿಸುವ ಮನಸ್ಸಿನ ಸ್ಥಿತಿ

ഉദാഹരണം : ಎಚ್ಚರ ತಪ್ಪಿದ ದೇಹಕ್ಕೆ ಸಂವೇದನೆ ಇರುವುದಿಲ್ಲ.

പര്യായപദങ്ങൾ : ಭಾವಸಂವೇದನೆ


മറ്റ് ഭാഷകളിലേക്കുള്ള വിവർത്തനം :

ऐसा मानसिक व्यापार जिसकी बाहरी प्रतिक्रिया तो नहीं होती फिर भी जिससे सुख-दुख का अनुभव होता है।

बेसुध शरीर अनुभूति से शून्य होता है।
अनुभव, अनुभूति, अहसास, एहसास, संज्ञा, संवेदना

An unelaborated elementary awareness of stimulation.

A sensation of touch.
aesthesis, esthesis, sensation, sense datum, sense experience, sense impression