പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂವಿಧಾನ എന്ന വാക്കിന്റെ അർത്ഥവും ഉദാഹരണവും.

ಸಂವಿಧಾನ   ನಾಮಪದ

അർത്ഥം : ವಿಧಾನ ಅಥವಾ ಕಾನೂನಿನ ಅನುಸಾರ ಯಾವುದಾದರು ರಾಜ್ಯ, ರಾಷ್ಟ್ರ ಅಥವಾ ಸಂಸ್ಥೆಯ ಸಂಘಟನೆ, ಸಂಚಾಲನೆ ಮತ್ತು ವ್ಯವಸ್ಥೆಯಾಗಿರುತ್ತದೆ

ഉദാഹരണം : ಭಾರತೀಯ ಸಂವಿಧಾನವನ್ನು ರಚಿಸುವುದಕ್ಕೆ ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನ್ನೆಂಟು ದಿನಗಳಾಗಿತ್ತು.


മറ്റ് ഭാഷകളിലേക്കുള്ള വിവർത്തനം :

वह विधान या कानून जिसके अनुसार किसी राज्य,राष्ट्र या संस्था का संघटन,संचालन और व्यवस्था होती है।

भारतीय संविधान को बनाने में दो वर्ष ग्यारह माह और अठारह दिन लगे थे।
संविधान

Law determining the fundamental political principles of a government.

constitution, fundamental law, organic law

ಸಂವಿಧಾನ   ಗುಣವಾಚಕ

അർത്ഥം : ಯಾವುದೋ ಒಂದು ವಿಧಾನ ರೂಪದಲ್ಲಿ ಇರುವ

ഉദാഹരണം : ನಾವು ರಾಜ್ಯಾಂಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಅಡಚನೆ ಮಾಡಬಾರದು.

പര്യായപദങ്ങൾ : ರಾಜ್ಯಾಂಗಕ್ಕೆ ಸಂಬಂಧಿಸಿದ, ಸಂವಿಧಾನ ಬದ್ಧ, ಸಂವಿಧಾನಕ್ಕೆ ಸಂಬಂದಿಸಿದ, ಸಂವಿಧಾನದ, ಸಂವಿಧಾನಾತ್ಮಕ


മറ്റ് ഭാഷകളിലേക്കുള്ള വിവർത്തനം :

जो विधान के रूप में हो।

हमें वैधानिक कार्यों में बाधा नहीं डालनी चाहिए।
विधानीय, वैधानिक

Of or relating to or created by legislation.

Legislative proposal.
legislative

അർത്ഥം : ಸಂವಿಧಾನ ಅಥವಾ ಯಾವುದೇ ಸಂಸ್ಥೆಯ ನಿಯಮಕ್ಕೆ ಸಂಬಂಧಿಸಿದ

ഉദാഹരണം : ಸಂವಿಧಾನದ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.


മറ്റ് ഭാഷകളിലേക്കുള്ള വിവർത്തനം :

संविधान या किसी संस्था के नियमों से संबंध रखने वाला।

संवैधानिक नियमों का पालन करना हर नागरिक का कर्तव्य होता है।
आईनी, विधानीय, वैधानिक, संविधानिक, संविधानीय, संवैधानिक, सांविधानिक, सांविधिक