അർത്ഥം : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು
ഉദാഹരണം :
ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.
പര്യായപദങ്ങൾ : ತಲುಪಿಸುವುದು, ತಿಳಿಯಪಡಿಸುವಿಕೆ
മറ്റ് ഭാഷകളിലേക്കുള്ള വിവർത്തനം :
Something that is communicated by or to or between people or groups.
communication