പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಯೋಜನೆ എന്ന വാക്കിന്റെ അർത്ഥവും ഉദാഹരണവും.

ಸಂಯೋಜನೆ   ನಾಮಪದ

അർത്ഥം : ಅದು ಅಂಟಿರುವುದು ಅಥವಾ ಸೇರಿರುವುದು

ഉദാഹരണം : ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು

പര്യായപദങ്ങൾ : ಯೋಜನೆ


മറ്റ് ഭാഷകളിലേക്കുള്ള വിവർത്തനം :

वह जो जोड़े या मिलाए।

इन दोनों शहरों के बीच यह पुल एक योजक है।
योजक, संयोजक

An instrumentality that connects.

He soldered the connection.
He didn't have the right connector between the amplifier and the speakers.
connecter, connection, connective, connector, connexion

അർത്ഥം : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ

ഉദാഹരണം : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.

പര്യായപദങ്ങൾ : ಅಂತರ್ಗತ, ಕೂಡಿಕೊಳ್ಳು


മറ്റ് ഭാഷകളിലേക്കുള്ള വിവർത്തനം :

सन्निहित होने की क्रिया या भाव।

इस औषधि में कई तत्वों का समावेश है।
अंतःग्रहण, अंतर्ग्रहण, अंतर्भाव, अन्तर्भाव, संयोजन, समावेश

The act of including.

inclusion

അർത്ഥം : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ

ഉദാഹരണം : ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.

പര്യായപദങ്ങൾ : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ರಚನೆ


മറ്റ് ഭാഷകളിലേക്കുള്ള വിവർത്തനം :

लोगों या वस्तुओं की व्यवस्था या क्रम जो एक इकाई के रूप में हो।

सुरक्षात्मक रचना को भेद पाना आसान नहीं।
बनावट, योजना, रचना

An arrangement of people or things acting as a unit.

A defensive formation.
A formation of planes.
formation

അർത്ഥം : ಗೋಡೆ ಮುಂತಾದವುಗಳನ್ನು ಕಟ್ಟುವಾಗ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಇಡುವ ಕ್ರಿಯೆ

ഉദാഹരണം : ಮೇಸ್ತ್ರಿಯು ಗೋಡೆಯಲ್ಲಿ ಕಲ್ಲಿನ ಜೋಡಣೆಯನ್ನು ಅಂದವಾಗಿ ಮಾಡಿದ್ದಾನೆ.

പര്യായപദങ്ങൾ : ಜೋಡಣೆ


മറ്റ് ഭാഷകളിലേക്കുള്ള വിവർത്തനം :

दीवार आदि बनाने के लिए ईंटों, पत्थरों आदि पर सीमेंट, मिट्टी आदि की तह लगाकर ईंटें या पत्थर रखने की क्रिया।

राजमिस्त्री ईंटों की जुड़ाई कर रहा है।
चिनाई, चुनवाई, चुनाई, जुड़ाई, जोड़ाई

The craft of a mason.

masonry

അർത്ഥം : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ

ഉദാഹരണം : ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.

പര്യായപദങ്ങൾ : ವ್ಯವಸ್ಥಾಪನೆ, ಸಂಘಟನೆ, ಸ್ಥಾಪನೆ


മറ്റ് ഭാഷകളിലേക്കുള്ള വിവർത്തനം :

संस्था या मंडली आदि बनाने का कार्य।

भारत में क्रांतिकारी संस्थाओं की स्थापना देश को विदेशी शासन से मुक्त कराने के लिए की गई थी।
कल नवनिर्वाचित सरकार का गठन किया जायगा।
अधिष्ठापन, अधिष्ठापना, गठन, संस्थापन, संस्थापना, स्थापना