അർത്ഥം : ಸಂಯಮರಹಿತ ನಡತೆ ಅಥವಾ ನಿಯಂತ್ರಣವಿಲ್ಲದ ಗುಣ
ഉദാഹരണം :
ಸಂಯಮವಿಲ್ಲದ ವ್ಯಕ್ತಿ ಬೇಗನೇ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
പര്യായപദങ്ങൾ : ಅತಿರೇಕದ, ಸಂಯಮರಹಿತ ಅಂಕೆಯಿಲ್ಲದ, ಹತೋಟಿಯಿಲ್ಲದ
മറ്റ് ഭാഷകളിലേക്കുള്ള വിവർത്തനം :
Indulgent of your own appetites and desires.
A self-indulgent...way of looking at life.