അർത്ഥം : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು
ഉദാഹരണം :
ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.
പര്യായപദങ്ങൾ : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದಂತ, ಸಂಬಂಧಿಸಿದಂತಹ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ
മറ്റ് ഭാഷകളിലേക്കുള്ള വിവർത്തനം :
Being connected either logically or causally or by shared characteristics.
Painting and the related arts.അർത്ഥം : ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು
ഉദാഹരണം :
ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.
പര്യായപദങ്ങൾ : ಸಂಬಂದ್ಧಪಟ್ಟ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು
ഉദാഹരണം :
ಅದು ನನಗೆ ಸಂಬಂಧಿಸಿದ ವಿಷಯ.
പര്യായപദങ്ങൾ : ಸಂಬಂಧಪಟ್ಟ, ಸಂಬಂಧವುಳ್ಳ, ಸಂಬಂಧಿತ
മറ്റ് ഭാഷകളിലേക്കുള്ള വിവർത്തനം :
Being connected either logically or causally or by shared characteristics.
Painting and the related arts.