അർത്ഥം : ಆರಂಭದಿಂದ ಅಂತ್ಯದವರೆಗಿನ
ഉദാഹരണം :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
പര്യായപദങ്ങൾ : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ
ഉദാഹരണം :
ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.
പര്യായപദങ്ങൾ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ
മറ്റ് ഭാഷകളിലേക്കുള്ള വിവർത്തനം :
Completed to perfection.
fulfilledഅർത്ഥം : ಎಷ್ಟಿದೆಯೋ ಅಷ್ಟೂ
ഉദാഹരണം :
ಈ ಹಳ್ಳಿಯ ಒಟ್ಟಾರೆ ಜನಸಂಖ್ಯೆ ಎಷ್ಟಿದೆ? ಎಲ್ಲಾ ದೇಶಗಳು ಧ್ವನಿಯೆತ್ತಿದವು ದೇಶದೆಲ್ಲಡೆ ಖುಷಿಯನ್ನು ಆಚರಿಸಿದರು.
പര്യായപദങ്ങൾ : ಎಲ್ಲಾ, ಒಟ್ಟಾದ, ಒಟ್ಟಾರೆ, ಒಟ್ಟಾರೆಯಾದ, ಒಟ್ಟಾರೆಯಾದಂತ, ಒಟ್ಟಾರೆಯಾದಂತಹ, ಪೂರಣವಾದಂತಹ, ಪೂರ್ಣವಾದ, ಪೂರ್ಣವಾದಂತ, ಸಂಪೂರ್ಣವಾದ, ಸಂಪೂರ್ಣವಾದಂತ, ಸಮಸ್ತ, ಸಮಸ್ತವಾದ, ಸಮಸ್ತವಾದಂತ, ಸಮಸ್ತವಾದಂತಹ
മറ്റ് ഭാഷകളിലേക്കുള്ള വിവർത്തനം :