അർത്ഥം : ಎಲ್ಲವನ್ನೂ ಒಳಗೊಂಡಿರುವಿಕೆ
ഉദാഹരണം :
ನಿಸರ್ಗವು ಅಖಂಡವಾದುದು
മറ്റ് ഭാഷകളിലേക്കുള്ള വിവർത്തനം :
All of something including all its component elements or parts.
Europe considered as a whole.അർത്ഥം : ಧರ್ಮಭಾವನೆಯಿಂದ ಅಥವಾ ಶ್ರದ್ಧ-ಭಕ್ತಿಯಿಂದ ಯಾವುದೋ ಒಂದನ್ನು ಅರ್ಪಿಸುವ ಭಾವನೆ
ഉദാഹരണം :
ಮೀರಳ ಆರಾಧ್ಯ ದೇವರಾದ ಶ್ರೀ ಕೃಷ್ಣನಲ್ಲೆ ಸಂಪೂರ್ಣ ಲೀನಳಾಗಿ ಹಲವಾರು ಭಜನೆಯನ್ನು ರಚಿಸಿದ್ದಾಳೆ
പര്യായപദങ്ങൾ : ಅರ್ಪಿಸಿ, ಪರವಶವಾಗುವುದು, ಶರಣಾಗತಿ, ಶರಣಾಗುವುದು, ಸಮರ್ಪಿಸಿ
മറ്റ് ഭാഷകളിലേക്കുള്ള വിവർത്തനം :
धर्म भाव से या श्रद्धा-भक्तिपूर्वक कुछ कहते हुए अर्पित करने का भाव।
मीरा का भगवान कृष्ण के प्रति समर्पण उसके द्वारा रचित गीतों में परिलक्षित होता है।(usually plural) religious observance or prayers (usually spoken silently).
He returned to his devotions.അർത്ഥം : ಯುದ್ಧ, ವಿವಾದ ಮುಂತಾದವುಗಳನ್ನು ಮುಗಿಸಲು ನಮ್ಮಷ್ಟಕ್ಕೆ ನಾವು ಶತ್ರು ಅಥವಾ ವಿಪಕ್ಷದವರಿಗೆ ಶರಣಾಗುವ ಕ್ರಿಯೆ
ഉദാഹരണം :
ಪುರು ರಾಜನು ಸಿಕಂದರನ ಮುಂದೆ ಪೂರ್ಣವಾಗಿ ಶಾರಣಾದ
പര്യായപദങ്ങൾ : ಆತ್ಮಸಮರ್ಪಣೆ, ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು, ಶರಣು ಹೋಗುವುದು, ಶಾರಣಾಗುವುದು
മറ്റ് ഭാഷകളിലേക്കുള്ള വിവർത്തനം :
अपने विरोधी या अधिक शक्तिशाली के सम्मुख स्वयं को सौंप देना या उसकी अधीनता स्वीकार करने की क्रिया।
१९७१ के युद्ध में पाकिस्तानी सेना के ९३,००० सैनिकों ने भारतीय सेना के सम्मुख आत्मसमर्पण किया था।അർത്ഥം : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ഉദാഹരണം :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
പര്യായപദങ്ങൾ : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಮಾಪ್ತಿ
മറ്റ് ഭാഷകളിലേക്കുള്ള വിവർത്തനം :
Having finished or arrived at completion.
Certain to make history before he's done.അർത്ഥം : ಆರಂಭದಿಂದ ಅಂತ್ಯದವರೆಗಿನ
ഉദാഹരണം :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
പര്യായപദങ്ങൾ : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ
ഉദാഹരണം :
ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.
പര്യായപദങ്ങൾ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ
മറ്റ് ഭാഷകളിലേക്കുള്ള വിവർത്തനം :
Completed to perfection.
fulfilled