അർത്ഥം : ಪರಿಷ್ಕರಿಸುವ ಕೆಲಸ ಅಥವಾ ಹಲವು ಸಂಗತಿಗಳನ್ನು ಒಂದೆಡೆ ಕೂಡಿಹಾಕಿ ವ್ಯವಸ್ಥಿತವಾಗಿ ಜೋಡಿಸುವಿಕೆ
ഉദാഹരണം :
ಆ ಪತ್ರಿಕೆಯು ಒಬ್ಬ ದೊಡ್ಡ ವಿದ್ವಾಂಸನ ಮೂಲಕ ಸಂಪಾದಿತಗೊಳ್ಳುತ್ತಿದೆ.
പര്യായപദങ്ങൾ : ಸಂಪಾದಿತ, ಸಂಪಾದಿತವಾದ, ಸಂಪಾದಿತವಾದಂತಹ
മറ്റ് ഭാഷകളിലേക്കുള്ള വിവർത്തനം :