പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಪಾದನೆ എന്ന വാക്കിന്റെ അർത്ഥവും ഉദാഹരണവും.

ಸಂಪಾದನೆ   ನಾಮಪದ

അർത്ഥം : ಯಾವುದೇ ಪುಸ್ತಕ ಸಂವಾದ ಮುಂತಾದವುಗಳನ್ನು ಕ್ರಮ, ಪಾಠ ಇತ್ಯಾದಿ ರೂಪದಲ್ಲಿ ಹಾಕಿ ಪ್ರಕಾಶನವನ್ನು ಮಾಡುವುದು

ഉദാഹരണം : ಪ್ರಣವ್ ಪಂಡಿತ್ ರವರು ಅಖಂಡ ಜೋತಿ ಗ್ರಂಥದ ಸಂಪಾದಕರು

പര്യായപദങ്ങൾ : ಗ್ರಂಥಸಂಪಾದನೆ


മറ്റ് ഭാഷകളിലേക്കുള്ള വിവർത്തനം :

किसी पुस्तक या संवाद पत्र आदि को क्रम, पाठ आदि के रूप में लगाकर प्रकाशित करने की क्रिया।

अखंड ज्योति का सम्पादन प्रणव पंड्या करते हैं।
संपादन, सम्पादन

Putting something (as a literary work or a legislative bill) into acceptable form.

editing, redaction

അർത്ഥം : ದುಡಿದ ಹಣ

ഉദാഹരണം : ಅವನು ತನ್ನ ದುಡಿಮೆಯ ಹಣವನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸುತ್ತಾನೆ.

പര്യായപദങ്ങൾ : ಅರ್ಜನೆ, ಗಳಿಕೆ, ದುಡಿಮೆ


മറ്റ് ഭാഷകളിലേക്കുള്ള വിവർത്തനം :

कमाया हुआ धन।

वह अपनी कमाई गलत कार्यों में लगाता है।
कमाई

The financial gain (earned or unearned) accruing over a given period of time.

income

അർത്ഥം : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

ഉദാഹരണം : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

പര്യായപദങ്ങൾ : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದಿಸು, ಸಂಪಾದಿಸುವಿಕೆ


മറ്റ് ഭാഷകളിലേക്കുള്ള വിവർത്തനം :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

അർത്ഥം : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ഉദാഹരണം : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

പര്യായപദങ്ങൾ : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ


മറ്റ് ഭാഷകളിലേക്കുള്ള വിവർത്തനം :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income