അർത്ഥം : ಪತ್ರಿಕೆ ಮುಂತಾದವುಗಳಲ್ಲಿ ಆ ಪತ್ರಿಕೆಯನ್ನು ಸಂಪಾದಿಸುವ ಹಿರಿಯರ ಮೂಲಕ ಬರೆಯುವ ಬರಹ
ഉദാഹരണം :
ಈ ಪತ್ರಿಕೆಯ ಸಂಪಾದಕೀಯ ತುಂಬಾ ಚೆನ್ನಾಗಿದೆ. ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ನಿಷ್ಪಕ್ಷಪಾತವಾಗಿರುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಪಾದಕನ ಅಥವಾ ಸಂಪಾದಕನಿಗೆ ಸಂಬಂಧಿಸಿದ
ഉദാഹരണം :
ನಾನು ಸಂಪಾದಕೀಯ ಲೇಖನವನ್ನು ಓದುತ್ತಿದ್ದೇನೆ.
പര്യായപദങ്ങൾ : ಸಂಪಾದಕೀಯವಾದ, ಸಂಪಾದಕೀಯವಾದಂತ, ಸಂಪಾದಕೀಯವಾದಂತಹ
മറ്റ് ഭാഷകളിലേക്കുള്ള വിവർത്തനം :