പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಪತ್ತು എന്ന വാക്കിന്റെ അർത്ഥവും ഉദാഹരണവും.

ಸಂಪತ್ತು   ನಾಮಪದ

അർത്ഥം : ಮರಣ ಸಮಯದಲ್ಲಿ ತನ್ನ ಆಸ್ತಿಯ ವ್ಯವಸ್ಥೆಯ ಬಗ್ಗೆ ಬರೆದಿಟ್ಟ ಸಂಗತಿ

ഉദാഹരണം : ನಾನು ನನ್ನ ಆಸ್ತಿಯಲ್ಲಿ ಯಾವ ಪಾಲು ನಿನಗೆ ನೀಡಿಲ್ಲ.

പര്യായപദങ്ങൾ : ಆಸ್ತಿ, ಐಶ್ವರ್ಯ, ಸ್ವತ್ತು


മറ്റ് ഭാഷകളിലേക്കുള്ള വിവർത്തനം :

अपनी सम्पत्ति के विभाग और प्रबंध आदि के संबंध में की हुई व्यवस्था।

मैंने अपने वसीयत में तुम्हें कुछ नहीं दिया है।
दिस्ता, वसीयत

A legal document declaring a person's wishes regarding the disposal of their property when they die.

testament, will

അർത്ഥം : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ

ഉദാഹരണം : ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.

പര്യായപദങ്ങൾ : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಶ್ರೀಮಂತಿಕೆ


മറ്റ് ഭാഷകളിലേക്കുള്ള വിവർത്തനം :

उदार होने की अवस्था या भाव।

सेठ करोड़ीमल अपनी उदारता के लिए प्रसिद्ध हैं।
अमीरी, उदारता, दरियादिली, दिलदारी

Acting generously.

generosity, unselfishness

അർത്ഥം : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ

ഉദാഹരണം : ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.

പര്യായപദങ്ങൾ : ಐಶ್ಚರ್ಯವಂತ, ತೃಪ್ತಿ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ


മറ്റ് ഭാഷകളിലേക്കുള്ള വിവർത്തനം :

समृद्ध या संपन्न होने की अवस्था या भाव।

युगों युगों से ही विदेशियों ने भारत की संपन्नता का लाभ उठाया है।
अवसायिता, आढ्यता, आसूदगी, ऋद्धि, ऐश्वर्यता, ख़ुशहाली, खुशहाली, धनधान्यपूर्णता, वैभवता, व्युष्टि, संपन्नता, समृद्धता, समृद्धि, समृद्धिपूर्णता, सम्पन्नता

An economic state of growth with rising profits and full employment.

prosperity

അർത്ഥം : ಪ್ರಾಪ್ತಿಯಾದ ಭಂಡಾರ

ഉദാഹരണം : ವಿದ್ಯುತ್ ಶಕ್ತಿಗಾಗಿ ನಾವು ನೈಸರ್ಗಿಕ ಸಂಪತ್ತಿನ ಮೇಲೆ ಅವಲಂಬಿಸಬೇಕಾಗುವುದು

പര്യായപദങ്ങൾ : ಮೂಲಸಂಪತ್ತು


മറ്റ് ഭാഷകളിലേക്കുള്ള വിവർത്തനം :

प्राप्ति का भंडार।

ऊर्जा के लिए हमें प्राकृतिक संसाधनों पर निर्भर होना चाहिए।
संसाधन, साधन, स्रोत

A source of aid or support that may be drawn upon when needed.

The local library is a valuable resource.
resource

അർത്ഥം : ಹಣ-ಭೂಮಿ ಮುಂತಾದುವುಗಳ ಒಡೆತನ ಹೊಂದಿರುವುದು

ഉദാഹരണം : ಅವನ ಬಳಿ ಬಹಳಷ್ಟು ಆಸ್ತಿ ಇದೆ.

പര്യായപദങ്ങൾ : ಆಸ್ತಿ, ಸ್ವತ್ತು


മറ്റ് ഭാഷകളിലേക്കുള്ള വിവർത്തനം :

धन-दौलत और जायदाद आदि जो किसी के अधिकार में हो और जो ख़रीदी और बेची जा सकती हो।

उसने कड़ी मेहनत करके अत्यधिक संपत्ति अर्जित की।
अमलाक, आस्ति, ईशा, ईसर, ऐश्वर्य, ऐसेट, जमीन जायदाद, जमीन-जायदाद, ज़मीन जायदाद, ज़मीन-जायदाद, जायदाद, जोग, दौलत, धन-संपत्ति, धन-सम्पत्ति, पण, परिसंपद, प्रॉपर्टी, माल, मालमता, योग, राध, संपत्ति, संपदा, संभार, सम्पत्ति, सम्पदा, सम्भार

ಸಂಪತ್ತು   ಗುಣವಾಚಕ

അർത്ഥം : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ

ഉദാഹരണം : ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.

പര്യായപദങ്ങൾ : ಆದಾಯ, ಆಸ್ತಿ-ಪಾಸ್ತಿ


മറ്റ് ഭാഷകളിലേക്കുള്ള വിവർത്തനം :

जिस पर कर, शुल्क आदि लिया या लगाया जा सके।

सभी को अपनी आदेय सम्पत्ति का विवरण देना होगा।
आदेय

(of goods or funds) subject to taxation.

Taxable income.
Nonexempt property.
nonexempt, taxable