പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಧಾನ എന്ന വാക്കിന്റെ അർത്ഥവും ഉദാഹരണവും.

ಸಂಧಾನ   ನಾಮಪದ

അർത്ഥം : ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು

ഉദാഹരണം : ಭಾರತ ಮತ್ತು ಪಾಕಿಸ್ತಾನ ವಿವಾಧಾತ್ಮಕ ಕಾಶ್ಮೀರಿ ವಿಷಯದಲ್ಲಿ ಸಂಧಾನ ಮಾಡಿಕೊಳ್ಳುವುದು ಒಳಿತು.

പര്യായപദങ്ങൾ : ಒಪ್ಪಂದ, ರಾಜಿ


മറ്റ് ഭാഷകളിലേക്കുള്ള വിവർത്തനം :

लेन-देन, व्यवहार, झगड़े, विवाद आदि के संबंध में सब पक्षों में आपस में होने वाला निपटारा।

कश्मीर मसले पर भारत पाक समझौता आवश्यक है।
समझौता, सुलह

An accommodation in which both sides make concessions.

The newly elected congressmen rejected a compromise because they considered it `business as usual'.
compromise

അർത്ഥം : ನಾಟಕ ಮುಂತಾದವುಗಳಿಂದ ಹೇಳುವಂತಹ ಸಂವಾದ

ഉദാഹരണം : ಜಯಶಂಕರ ಪ್ರಸಾದರ ನಾಟಕದ ಸಂಭಾಷಣೆಯು ರೋಚಕತೆಯಿಂದ ಕೂಡಿರುತ್ತದೆ.

പര്യായപദങ്ങൾ : ಚರ್ಚೆ, ಸಂಭಾಷಣೆ, ಸಂಭಾಷನೆ, ಸಂಭಾಸನೆ, ಸಂವಾದ


മറ്റ് ഭാഷകളിലേക്കുള്ള വിവർത്തനം :

नाटक, धारावाहिक तथा फिल्मों आदि में पात्रों द्वारा बोली जानेवाली पङ्क्तियाँ या सम्भाषण।

जयशंकर प्रसाद के नाटक में कथोपकथन रोचकता से भरे होते हैं।
अनुकथन, आलाप, कथोपकथन, संभाषण, सम्भाषण

The lines spoken by characters in drama or fiction.

dialog, dialogue

അർത്ഥം : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

ഉദാഹരണം : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

പര്യായപദങ്ങൾ : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಿ, ಸ್ನೇಹ


മറ്റ് ഭാഷകളിലേക്കുള്ള വിവർത്തനം :

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation

അർത്ഥം : ಸಮಾನ ಉದ್ದೇಶಗಳನ್ನು ಸಾಧಿಸಲು ಒಂದಾದ ರಾಜ್ಯಗಳು

ഉദാഹരണം : ಚುನಾವಣೆಯ ಸಮಯದಲ್ಲಿ ಹಲವಾರು ದಳಗಳು ಪರಸ್ಪರ ಮೈತ್ರಿಯನ್ನು ಮಾಡಿಕೊಳ್ಳುತ್ತಾರೆ.

പര്യായപദങ്ങൾ : ಮೈತ್ರಿ


മറ്റ് ഭാഷകളിലേക്കുള്ള വിവർത്തനം :

व्यक्तियों या वस्तुओं का प्रायः बना रहने वाला साथ।

चुनाव के समय कई दल आपस में गठबंधन कर लेते हैं।
गँठजोड़, गँठबंधन, गँठबन्धन, गठजोड़, गठबंधन, गठबन्धन, संधान

An organization of people (or countries) involved in a pact or treaty.

alignment, alinement, alliance, coalition