അർത്ഥം : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ
ഉദാഹരണം :
ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.
പര്യായപദങ്ങൾ : ಸಮಾಧಾನ ಪಡಿಸು, ಸಾಂತ್ವನ
മറ്റ് ഭാഷകളിലേക്കുള്ള വിവർത്തനം :
रूठे हुए को प्रसन्न करना।
माँ अपने बच्चे को मना रही है।അർത്ഥം : ಯಾವುದೇ ತರಹದ ಮನೋವೇಗವನ್ನು ತಡೆಯುವ ಪ್ರಕ್ರಿಯೆ
ഉദാഹരണം :
ಜನನ-ಮರಣವು ಪ್ರಕೃತಿಯ ನಿಯಮ ನೀವು ಇದಕ್ಕೆಲ್ಲಾ ಅಳದೆ ನಿಮ್ಮನ್ನು ನೀವು ಸಂತೈಸಿಕೊಳ್ಳಿ.
പര്യായപദങ്ങൾ : ಸಮಾಧಾನ ತಂದುಕೊ, ಸಮಾಧಾನ ಮಾಡಿಕೊ
മറ്റ് ഭാഷകളിലേക്കുള്ള വിവർത്തനം :