അർത്ഥം : ಮನಸ್ಸು ತುಂಬಾ ಪ್ರಶಾಂತವಾಗಿರುವಿಕೆ ಅಥವಾ ಸಂತಸದಿಂದ ಕೂಡಿರುವಿಕೆ
ഉദാഹരണം :
ಮನೋಜನು ಪ್ರಸನ್ನವಾದ ಮನಸ್ಸಿನಿಂದ ಪ್ರಶಸ್ತಿಯನ್ನು ಸ್ವೀಕರಿಸಿದನು.
പര്യായപദങ്ങൾ : ತಿಳಿಯಾದ, ತಿಳಿಯಾದಂತ, ತಿಳಿಯಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತುಷ್ಟವಾದಂತ, ಸಂತುಷ್ಟವಾದಂತಹ
മറ്റ് ഭാഷകളിലേക്കുള്ള വിവർത്തനം :
जिसे प्रसन्नता हुई हो।
पदोन्नति का समाचार सुनाने के लिए मनोज प्रसन्न मन से घर पहुँचा।