പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಸಂಘಟನೆ എന്ന വാക്കിന്റെ അർത്ഥവും ഉദാഹരണവും.

ಸಂಘಟನೆ   ನಾಮಪದ

അർത്ഥം : ಒಂದಾಗುವಂತಹ ಅವಸ್ಥೆ ಅಥವಾ ಭಾವ

ഉദാഹരണം : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

പര്യായപദങ്ങൾ : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಯೋಗ


മറ്റ് ഭാഷകളിലേക്കുള്ള വിവർത്തനം :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

അർത്ഥം : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು

ഉദാഹരണം : ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು

പര്യായപദങ്ങൾ : ಸಂಘ


മറ്റ് ഭാഷകളിലേക്കുള്ള വിവർത്തനം :

बिखरी हुई शक्तियों को एक में मिलाकर उन्हें किसी कार्य के लिए तैयार करने के उद्देश्य से बनाई हुई संस्था।

भारत को विदेशी शासन से मुक्त करने के लिए अलग-अलग कई संगठन बनाए गए थे।
संगठन, संघटन

An organization of people (or countries) involved in a pact or treaty.

alignment, alinement, alliance, coalition

അർത്ഥം : ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ

ഉദാഹരണം : ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ

പര്യായപദങ്ങൾ : ಸಂಘ, ಸಂಸ್ಥೆ, ಸಮಾಜ


മറ്റ് ഭാഷകളിലേക്കുള്ള വിവർത്തനം :

लोगों आदि का वह समूह जो एक साथ कोई काम करता हो।

राम एक गैरसरकारी संगठन का सदस्य है।
असोसीएशन, असोसीऐशन, एसोसिएशन, ऑर्गनाइजेशन, तनजीम, संगठन, संघटन, संस्था

A group of people who work together.

organisation, organization

അർത്ഥം : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ

ഉദാഹരണം : ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.

പര്യായപദങ്ങൾ : ವ್ಯವಸ್ಥಾಪನೆ, ಸಂಯೋಜನೆ, ಸ್ಥಾಪನೆ


മറ്റ് ഭാഷകളിലേക്കുള്ള വിവർത്തനം :

संस्था या मंडली आदि बनाने का कार्य।

भारत में क्रांतिकारी संस्थाओं की स्थापना देश को विदेशी शासन से मुक्त कराने के लिए की गई थी।
कल नवनिर्वाचित सरकार का गठन किया जायगा।
अधिष्ठापन, अधिष्ठापना, गठन, संस्थापन, संस्थापना, स्थापना