അർത്ഥം : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು
ഉദാഹരണം :
ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.
പര്യായപദങ്ങൾ : ಕೂಡಣೆ, ಕೂಡಿಹಾಕುವಿಕೆ, ಕೂಡಿಹಾಕುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಭವಿಷ್ಯದ ಉಪಯೋಗಕ್ಕಾಗಿ ಉಪಲ್ಭವಿರುವ ಸಾಮಗ್ರಿ
ഉദാഹരണം :
ಕಂಪನಿಗಳಲ್ಲಿ ಯಥೇಚ್ಛವಾಗಿ ವಸ್ತುಗಳ ಸಂಗ್ರಹಣೆ ಇರುತ್ತದೆ.
പര്യായപദങ്ങൾ : ಶೇಖರಣೆ
മറ്റ് ഭാഷകളിലേക്കുള്ള വിവർത്തനം :