അർത്ഥം : ವಿಶೇಷವಾಗಿ ಸಂಗೀತದಲ್ಲಿ ಪರಿಶ್ರಮದಿಂದ ನಿರಂತರವಾಗಿ ಕಲಿಯುವಿಕೆ
ഉദാഹരണം :
ಗಂಗೂಭಾಯಿ ಹಾನಗಲ್ ಅವರು ನಿರಂತರವಾಗಿ ಸ್ವರ_ಸಾಧನೆ ಮಾಡಿದರು.
പര്യായപദങ്ങൾ : ಅಭ್ಯಾಸ, ಸ್ವರ ಸಾಧನೆ
മറ്റ് ഭാഷകളിലേക്കുള്ള വിവർത്തനം :
संगीत में पूर्णता या दक्षता प्राप्त करने के लिए स्वरों का किया जाने वाला अभ्यास।
हमारे गुरुजी की सुबह रियाज़ से शुरू होती है।