അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು
ഉദാഹരണം : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.
പര്യായപദങ്ങൾ : ನಾಚು, ಮಂದನಾಗು, ಹಿಂದೆ ಸರಿ
മറ്റ് ഭാഷകളിലേക്കുള്ള വിവർത്തനം :हिन्दी
बातचीत या झगड़े आदि में धीमा पड़ना।
അർത്ഥം : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ
ഉദാഹരണം : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.
പര്യായപദങ്ങൾ : ನಾಚಿಕೆಪಡು, ನಾಚಿಸು, ನಾಚು, ಸಂಕೋಚಿಸು
മറ്റ് ഭാഷകളിലേക്കുള്ള വിവർത്തനം :हिन्दी English
लाज या शर्म से सिर नीचा करना।
Turn red, as if in embarrassment or shame.
ഇൻസ്റ്റാൾ ചെയ്യുക