അർത്ഥം : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
ഉദാഹരണം :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
പര്യായപദങ്ങൾ : ನಿಶ್ಚಯ, ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತಹ
മറ്റ് ഭാഷകളിലേക്കുള്ള വിവർത്തനം :