അർത്ഥം : ಸಂಕಲ್ಪವನ್ನು ಮಾಡುವ ಕ್ರಿಯೆ ಅಥವಾ ಭಾವ
ഉദാഹരണം :
ಸಂಕಲ್ಪದ ನಂತರದಲ್ಲಿ ಇವರಿಬ್ಬರು ಉತ್ಸವದ ಕಾರ್ಯದಲ್ಲಿ ಭಾಗಿಗಳಾದರು.
പര്യായപദങ്ങൾ : ವ್ರತ ಆಚರಣೆ, ವ್ರತ ಧಾರಣೆ, ವ್ರತ-ಆಚರಣೆ, ವ್ರತ-ಧಾರಣೆ, ವ್ರತಧಾರಣೆ, ವ್ರತಾಚರಣೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
ഉദാഹരണം :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
പര്യായപദങ്ങൾ : ನಿಶ್ಚಯ, ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪದಂತ, ಸಂಕಲ್ಪದಂತಹ
മറ്റ് ഭാഷകളിലേക്കുള്ള വിവർത്തനം :