അർത്ഥം : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
ഉദാഹരണം :
ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
പര്യായപദങ്ങൾ : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ
മറ്റ് ഭാഷകളിലേക്കുള്ള വിവർത്തനം :