അർത്ഥം : ಪ್ರಾಯಶಃ ಸಣ್ಣ ಮೋರಿಗಳನ್ನು ದಾಟಲು ಚಿಕ್ಕ ಸಂಕವನ್ನು ನಿರ್ಮಿಸಿರುತ್ತಾರೆ
ഉദാഹരണം :
ಶಾಲೆಗೆ ಹೋಗಬೇಕಾದರೆ ಮಕ್ಕಳು ಆ ಸಂಕವನ್ನು ದಾಟಿ ಹೋಗಬೇಕಾಗಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ
ഉദാഹരണം :
ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.
പര്യായപദങ്ങൾ : ಆಚೆಗೆ ಹೋಗುವ ಸಾಧನ, ಒಡ್ಡು, ದಾಟು, ದಾಟುವ, ಪೂಲು, ಸೇತುವೆ
മറ്റ് ഭാഷകളിലേക്കുള്ള വിവർത്തനം :