അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಂದು ಬಣ್ಣವು ಬಿಳಿ ಅಥವಾ ಶ್ವೇತವಾಗಿರುವುದು
ഉദാഹരണം : ಹಳದಿ ಬಣ್ಣದ ಕೇಕಿಗೆ ಬಿಳಿ ಬಣ್ಣ, ಸಕ್ಕರೆ, ಪೇಸ್ಟ್ ನಿಂದ ಅಲಂಕಾರ ಮಾಡಿದ್ದರು.
പര്യായപദങ്ങൾ : ಧವಳ ವರ್ಣ, ಬಿಳಿ
മറ്റ് ഭാഷകളിലേക്കുള്ള വിവർത്തനം :हिन्दी English
वह रंग जो उजला या श्वेत हो।
The quality or state of the achromatic color of greatest lightness (bearing the least resemblance to black).
അർത്ഥം : ಬೆಳ್ಳಗಾಗುವ ಸ್ಥಿತಿ ಅಥವಾ ಭಾವ
ഉദാഹരണം : ಬಿಳಿ ಬಟ್ಟೆಯನ್ನು ಬಿಳಿಯಾಗೆ ಇಡಲು ಅದಕ್ಕೆ ನೀಲಿಯನ್ನು ಬಳಸುವರು.
പര്യായപദങ്ങൾ : ಧವಳ ವರ್ಣ, ಬಿಳಿ, ಶುಭ್ರತೆ
सफेद होने की अवस्था या भाव।
അർത്ഥം : ಪ್ರಕಾಶಮಾನವಾದ ಬಿಳುಪು
ഉദാഹരണം : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.
പര്യായപദങ്ങൾ : ಧವಳ, ಬಿಳಿ, ರಜತ, ಶುಕ್ಲ, ಶುಭ್ರ
മറ്റ് ഭാഷകളിലേക്കുള്ള വിവർത്തനം :हिन्दी
जो उजला हो।
ഇൻസ്റ്റാൾ ചെയ്യുക